ಅತಿವೃಷ್ಟಿ ಬೆಳೆ ನಷ್ಟ ಸಮೀಕ್ಷೆ ಮಾಡಿ, ಪರಿಹಾರ ಕೊಡಿ
ತೊಗರಿ ನಾಡು ಕಲಬುರಗಿ, ಅತಿವೃಷ್ಟಿ ಘೋಷಿಸಿ ವಿಶೇಷ ಪ್ಯಾಕೇಜ್ ಹಿಂದಿನ ಇನ್ನುಳಿದ ಬಾಕಿ ಬೆಳೆ ವಿಮೆ ಹಣ ಕೊಡಿ ಬೆಂಬಲ ಬೆಲೆ MSP ಕಾನೂನು ಜಾರಿಗಾಗಿ ಸೆ.1 ರಂದು ಜಿಲ್ಲಾಧಿಕಾರಿಗಳು ಕಚೇರಿ ಮುಂದೆ ಅಹೋರಾತ್ರಿ ಧರಣಿ ಕಲಬುರಗಿ: ಜಿಲ್ಲೆಯ ಆರ್ಥಿಕತೆ ನಿರ್ಧಾರವಾಗುವುದೇ ತೊಗರಿ ಮೇಲೆ. ಬಂಪರ್ ಬೆಳೆ ಬಂದರೆ ಮಾತ್ರ ಅನ್ನದಾತರ ಮೊಗದಲ್ಲಿ ಮಂದಹಾಸ ಕಾಣಲು ಸಾಧ್ಯ. ಒಂದೆಡೆ ಬರ, ಇನ್ನೊಂದೆಡೆ ನೆರೆ. ಎರಡೂ ಪಾರಾಗಿ ಬಂದರೂ ಸೂಕ್ತ ಬೆಲೆ ಸಿಗದೇ ರೈತ ಕಂಗಾಲಾಗುವಂತೆ ಮಾಡಿದೆ ಎಂದು…


