gulbargametro

 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಲೋಕಾಯುಕ್ತ ಎಸ್ಪಿ ದಿಢೀರನೇ ಭೇಟಿ

ಕಲಬುರಗಿ : ನಗರದ ಜಿಲ್ಲಾ ಪಂಚಾಯತಿ ಅನುದಾನದ  ಹಿರಿಯ ಪ್ರಾಥಮಿಕ ಶಾಲೆ ಬಾಪೂನಗರ್, ಮತ್ತು ಕರುಣೇಶ ನಗರದಲ್ಲಿರುವ  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಲೋಕಾಯುಕ್ತ ಎಸ್ಪಿ .ಸಿದ್ದರಾಜು. ಅವರು ದಿಢೀರನೇ ಭೇಟಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟ. ದವಸ ಧನ್ಯವಾದಗಳು  ಅಹಾರ ಮುಂತಾದವು ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಗೀತಾ ಬೆನಾಳ.ಪೊಲೀಸರು ಮತ್ತು ಶಿಕ್ಷಕರು ಉಪಸ್ಥಿದರು

Read More

ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿ ಕಾರ್ಯಗಾರ : ಡಿಸಿ ಚಾಲನೆ

ಕಲಬುರಗಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಧರ್ತಿ ಅಭಾ ಜನ ಜಾತೀಯ ಗ್ರಾಮ ಉತ್ಕಾರ್ಷ ಅಭಿಯಾನದಡಿ ಆದಿ ಕರ್ಮಯೋಗಿ ಅಭಿಯಾನ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿಯ ಕಾರ್ಯಗಾರವನ್ನು ಮಹರ್ಷಿ ವಾಲ್ಮೀಕಿ ಮತ್ತು ಭಗವಾನ್ ಬಿರ್ಸಾ ಮುಂಡಾ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ…

Read More

ಶ್ರೀ ಶಬರಿ ಸಂಕಲ್ಪ ಸನ್ನಿದಾನದಲ್ಲಿ ತುಲಾಭಾರ ಕಾರ್ಯಕ್ರಮ

ಕಲಬುರಗಿ: ಕುಸನೂರ ರಸ್ತೆಯ ಪೂಜಾ ಕಾಲೋನಿಯಲ್ಲಿ ಶ್ರೀ ಶಬರಿ ಸಂಕಲ್ಪ ಸನ್ನಿದಾನದಲ್ಲಿ ೧೦೩ ಮಾಲಾಧಾರಿಗಳಿಂದ ಗುರಸ್ವಾಮಿ ತುಕಾರಾಮ ಬಿ. ಚಿತ್ತಾಪೂರ ಮತ್ತು ಕಲ್ಲಪ್ಪ ಯಾಧವ ಇವರ ನೇತೃತ್ವದಲ್ಲಿ ೧೦೩ ಮಾಲಾಧಾರಿಗಲ್ಲಿ ಒಬ್ಬ ಮಾಲಾಧಾರಿಯ ಸುನಿಲ್ ಜೆಸಿಬಿ ಅವರ ತಾಯಿಗೆ ಮತ್ತು ಮಲ್ಲಬಾದಿ ಗುರುಗಳಾದ ಲಕ್ಷ್ಮಣ್ ವಾಲಿಕಾರ ಇವರಿಬ್ಬರಿಗೆ ತುಲಾಭಾರ ಕಾರ್ಯಕ್ರಮವನ್ನು ನರನಾಳ ಮತ್ತು ಸೊಂತ ಶ್ರೀಗಳಾದ ಷ. ಬ್ರ. ಶ್ರೀ. ಶಿವಕುಮಾರ್ ಮಹಾಸ್ವಾಮಿಗಳ ಅಮೃತ ಹಸ್ತದಿಂದ ನೆರವೇರಿತು. ಇದೆ ಸಂದರ್ಭದಲ್ಲಿ ೧೮ವರ್ಷಗಳು ಪೂರೈಸಿ ಶಬರಿ ಯಾತ್ರೆ ಮಾಡುತ್ತಿರುವ…

Read More

ಸೆ. ೩.ರಂದು ಅಯ್ಯಪ್ಪ ಸನ್ನಿಧಾನದಲ್ಲಿ ಅಶೋಕ ಸಿ. ಹೊನ್ನಳ್ಳಿ ನೇತೃತ್ವದಲ್ಲಿ ಇರಮುಡಿ ಪೂಜಾ

ಕಲಬುರಗಿ: ನಗರದ ನಾಗನಹಳ್ಳಿ ಓವರ್ ಬ್ರಿಜ್ ಹತ್ತಿರದ ಅಶೋಕ ಲೇಔಟ್‌ನ ೨೭ನೇ ಕ್ರಾಸ್‌ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಗುರುಸ್ವಾಮಿ ಅಶೋಕ ಸಿ. ಹೊನ್ನಳ್ಳಿ ಅವರ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಚಿಣಮಗೇರಾ ಶ್ರೀ ಮಹಾಂತ ಶಿವಾಚಾರ್ಯರು ಅವರು ಅಯ್ಯಪ್ಪಸ್ವಾಮಿಗೆ ಆರುತಿ ಬೇಳಗಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಗುರುಸ್ವಾಮಿ ಅಶೋಕ ಸಿ. ಹೊನ್ನಳ್ಳಿ ಅವರು ಮಾತನಾಡಿ ಸೆಪ್ಟೆಂಬರ್ ೩.ರಂದು ನಗರದ ನಾಗನಹಳ್ಳಿ ಓವರ್ ಬ್ರಿಜ್ ಹತ್ತಿರದ ಅಶೋಕ ಲೇಔಟ್‌ನ ೨೭ನೇ ಕ್ರಾಸ್‌ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಇರಮುಡಿ ಪೂಜೆ ಹಾಗೂ…

Read More

ರಾಜಾ ಮುಕುಂದ ನಾಯಕ ಪ್ಯಾನಲ್ ಭರ್ಜರಿ ಗೆಲುವು 

ಸುರಪುರ: ನಗರದ ಪ್ರತಿಷ್ಠಿತ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ನ 2025 -28 ನೇ ಸಾಲಿನ ಮೂರು ವರ್ಷಗಳವರೆಗೆ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಗೆ ರಾಜಾ ಮುಕುಂದ ನಾಯಕ ಅವರ ಪ್ಯಾನೆಲ್ ನ ಒಟ್ಟು 7 ಜನ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ಆಗಸ್ಟೀನ್ ಅವರು ತಿಳಿಸಿದ್ದಾರೆ. ಇಲ್ಲಿಯ ಪ್ರತಿಷ್ಠಿತ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಗೆ ಪ್ರಪ್ರಥಮ ಬಾರಿಗೆ ಭಾನುವಾರ ಕ್ಲಬ್ ನಲ್ಲಿ ನಡೆದ ಆಡಳಿತ ಮಂಡಳಿಯ ಒಟ್ಟು 7 ಜನ ನಿರ್ದೇಶಕರ ಚುನಾವಣೆ ನಡೆದಿದ್ದು ಚುನಾವಣೆಯ ಕಣದಲ್ಲಿ…

Read More

ಭಕ್ತಿಪೂರ್ವಕವಾಗಿ ಜರುಗಿದ ಗಣೇಶ ವಿಸರ್ಜನೆ

ಮುದ್ದೇಬಿಹಾಳ : ಗಣೆಶೋತ್ಸವ ನಿಮಿತ್ಯ ಪಟ್ಟಣದ ಬಹುತೇಕ ಮನೆಗಳಲ್ಲಿ ೫ ದಿನಗಳ ವರೆಗೆ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಗಣೇಶನ ಮಹಾಮೂರ್ತಿಗಳನ್ನು ಭಕ್ತಿಬಾವದಿಂದ ಪೂಜಿಸುವ ಮೂಲಕ ಗಣೇಶನನ್ನು ಸಂಭ್ರಮದಿOದ ಬಿಳ್ಕೊಡಲಾಯಿತು. ಮನೆಯ ಸದಸ್ಯರೆಲ್ಲರೂ ೫ ದಿನಗಳ ಕಾಲ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗಣೇಶನಿಗೆ ದಿನಂಪ್ರತಿ ವಿವಿಧ ಹೂವುಗಳಿಂದ ಅಲಂಕರಿಸಿ ವಿವಿಧ , ಲಾಡು, ಹೋಳಿಗೆ, ಪಾಯಸ, ಕರಿಗಡುಬು, ಚಿತ್ರಾನ್ನ, ಅನೇಕ ತೆರನಾದ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಗಣೇಶನಿಗೆ ತಮ್ಮ ಬೇಕುಬೇಡಿಕೆಗಳನ್ನು ಕೇಳಿಕೊಂಡರು. ಸಾಯಂಕಾಲ ದಾರಿಯುದ್ದಕ್ಕೂ ಯುವಕರು, ಮಕ್ಕಳು ಪಟಾಕ್ಷಿ…

Read More

ಮಾರವಾಡಿ ಸಮಾಜ ಹಾಗೂ ರಾಜಸ್ಥಾನಿ ಗಣೇಶ ಮಂಡಳಿಯ ಸಯುಕ್ತಾಆಶ್ರಯದಲ್ಲಿ ಆರೋಗ್ಯ ರಕ್ಷಣಾ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿ

ಕಲಬುರಗಿ: ನಗರದ ಮಾಯಾ ಮಂದಿರದಲ್ಲಿ ಶ್ರೀ ಮಾರವಾಡಿ ಸಮಾಜ ಹಾಗೂ ರಾಜಸ್ಥಾನಿ ಗಣೇಶ ಮಂಡಳಿಯ ಸಯುಕ್ತಾಆಶ್ರಯದಲ್ಲಿ ಹೃದಯಾಘಾತ, ಮಧುಮೇಹ ಮತ್ತು ಕ್ಯಾನ್ಸರ್ ಪತ್ತೆ ಮತ್ತು ತಡೆಗಟ್ಟುವಿಕೆ ಸೇರಿದಂತೆ ನಿರ್ಣಾಯಕ ಆರೋಗ್ಯ ವಿಷಯಗಳ ಕುರಿತು ಆರೋಗ್ಯ ರಕ್ಷಣಾ ಜಾಗೃತಿ ಉಪನ್ಯಾಸವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಸಿದ್ಧ ತಜ್ಞರಾದ ಡಾ. ಈರಣ್ಣ ಹಿರಾಪುರ್ (ಹೃದಯ ತಜ್ಞ), ಡಾ. ಸಂತೋಷ್ ಹಾರಕೂಡೆ (ಮಧುಮೇಹ ತಜ್ಞ), ಡಾ. ಗುರುರಾಜ್ ದೇಶಪಾಂಡೆ (ಆಂಕೊಲಾಜಿಸ್ಟ್) ಅವರು ತಮ್ಮ ಅಮೂಲ್ಯವಾದ ಒಳನೋಟಗಳು ಮತ್ತು…

Read More

ಸೈಕ್ಲೋಥಾನ್ ಗೆ ಡಿ.ಸಿ. ಚಾಲನೆ

ಕಲಬುರಗಿ : ಕ್ರೀಡಾ ದಿನಾಚರಣೆ-2025 ಅಂಗವಾಗಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲಬುರಗಿ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ರವಿವಾರ ಬೆಳಿಗ್ಗೆ ಆಯೋಜಿಸಿದ ಸೈಕ್ಲೋಥಾನ್ ಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುನ್ ಚಾಲನೆ ನೀಡಿದರು. ಮಿನಿ ವಿಧಾನಸೌಧದಿಂದ ಆರಂಭಗೊಂಡ ಸೈಕ್ಲೊಥಾನ್ ಸರ್ದಾರ್ ವಲ್ಲಭಭಾಯ್ ಪಟೇಲ್- ಕೋರ್ಟ್ ರೋಡ್-ಎಸ್.ಬಿ. ಟೆಂಪಲ್-ಲಾಲಗಿರಿ ಕ್ರಾಸ್- ಸೂಪರ್ ಮಾರ್ಕೆಟ್ ಮಾರ್ಗವಾಗಿ ಡಿ.ಸಿ. ಕಚೇರಿಗೆ ಬಂದು ಸಂಪನ್ನಗೊಂಡಿತ್ತು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಯುವ ಸಬಲೀಕರಣ ಮತ್ತು…

Read More

ನಾನು ಶಾಸಕನಲ್ಲ ,ನಿಮ್ಮ ಸೇವಕ- ಅಲ್ಲಮಪ್ರಭು ಪಾಟೀಲ

ಕಲಬುರಗಿ : ನಾನು ಶಾಸಕನಲ್ಲ ,ನಿಮ್ಮ ಸೇವಕ- ನನ್ನನ್ನು ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಟ್ಟ ತಮಗೆ ಯಾವತ್ತಿಗೂ ಚಿರ ಋಣಿ ಎಂದು ಕಲಬುರಗಿ ದಕ್ಷಿಣ ಮತಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ಹೇಳಿದರು. ಸದಾಶಿವ ನಗರದ ಶ್ರೀ ಗಣೇಶ ಮಂದಿರ ಗಣೇಶ ವಿಸರ್ಜನಾ ದಿನದಂದು ಬಡಾವಣೆಯಲ್ಲಿ ಹತ್ತನೇ ಮತ್ತು ಪಿ.ಯು.ಸಿ‌.ಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ…

Read More

ನೂತನವಾಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ಶ್ರೀಮತಿ ಶೋಭಾ ಗುರುರಾಜ್ ದೇಸಾಯಿ ಆಯ್ಕೆ

ಕಲಬುರಗಿ : ನೂತನವಾಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿಯಾಗಿ ಶ್ರೀಮತಿ ಶೋಭಾ ಗುರುರಾಜ್ ದೇಸಾಯಿ ಅವರು ಆಯ್ಕೆಯಾಗಿದ್ದಾರೆ. ನಂತರ ಸನ್ಮಾನ ಸ್ವೀಕರಿಸಿ ನೂತನ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಶ್ರೀಮತಿ ಶೋಭಾ ಗುರುರಾಜ್ ದೇಸಾಯಿ ಅವರು ಮಾತನಾಡಿ,ಮಹಾನಗರ ಪಾಲಿಕೆ ವಿರೋದ ಪಕ್ಷದ ನಾಯಕಿ ಮಾಡಿದ್ದಕ್ಕೆ, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ನಗರ ಬಿಜೆಪಿ ಅಧ್ಯಕ್ಷ ಚಂದು ಪಾಟೀಲ ಸೇರಿದಂತೆ ಎಲ್ಲಾ ಸದಸ್ಯರಿಗೆ ಮತ್ತು ಪಕ್ಷದ ಎಲ್ಲಾ ನಾಯಕರಿಗೆ ಮತ್ತು ಮುಖಂಡರಿಗೆ ಅವರು ಧನ್ಯವಾದ…

Read More
error: Content is protected !!