ಈದ್ ಮಿಲಾದ್: ಉಚಿತ ಔಷಧ ವಿತರಣೆ

ಕಲಬುರಗಿ: ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಜಶ್-ಇ-ಮಿಲಾದ್ ಉನ್-ನಬಿ ಸಂದರ್ಭದಲ್ಲಿ, ಕೆಮಿಸ್ಟ್-೯೯ (ಸಿ-೯೯) ಎಜುಕೇಶನ್ ವೆಲ್ವೇರ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಮೆಡಿಕಲ್ ಬೆಡ್ಡೆಡ್, ಮುಸ್ಲಿಂ ಚೌಕ್ನಲ್ಲಿ ಉಚಿತ ಔಷಧ ವಿತರಣಾ ಶಿಬಿರವನ್ನು ಆಯೋಜಿಸಲಾಗಿತ್ತು.  ಈ ಶಿಬಿರದಲ್ಲಿ ಸಾವಿರಾರು ಅಗತ್ಯವಿರುವ ಜನರಿಗೆ ಔಷಧಗಳು, ಓಆರ್‌ಎಸ್ ದ್ರವ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಈ ಶಿಬಿರವು ಟ್ರಸ್ಟ ‘ಶಿಕ್ಷಣ ಮತ್ತು ಕಲ್ಯಾಣದ ಮೂಲಕ ಮಾನವೀಯ ಸೇವೆ ಎಂಬ ಧೈಯವನ್ನು ಎತ್ತಿಹಿಡಿದಿದೆ.ಇತರರಿಗೆ…

Read More

ನೂತನ ಕಟ್ಟಡ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಂದ ಉದ್ಘಾಟನೆ

ಕಲಬುರಗಿ : ನಗರದ ರಿಂಗ್ ರಸ್ತೆಯ ಬಬಲಾದ ಮಠ ಸಮೀಪದ ಭವಾನಿ ನಗರದಲ್ಲಿ  ಓಂ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು  ಸಚಿವರಾದ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಉದ್ಘಾಟಿಸಿದರು. ಶ್ರೀ ವೀರತಪಸ್ವಿ ವೀರಭದ್ರೇಶ್ವರ ಮಹಾಸ್ವಾಮೀಜಿ ಕಡ, ಬಸವರಾಜ ಮತ್ತಿಮೂಡ್, ಎಂಎಲ್ಸಿ ಶಶೀಲ್ ನಮೋಶಿ, ಕರ್ನಾಟಕ ರಾಜ್ಯ  ಸಹಕಾರಿ ಸಂಘಗಳ ರಾಜ್ಯಾಧ್ಯಕ್ಷ ನಂಜನಗೌಡರು, ಬಿಜೆಪಿ ನಗರಾಧ್ಯಕ್ಷ ಚಂದ್ರಕಾAತ ಪಾಟೀಲ್, ಮಾಜಿ ಶಾಸಕ  ರಾಜಕುಮಾರ ಪಾಟೀಲ್ ತೇಲ್ಕೂರ, ಗುರುನಾಥ ಜಾಂತಿಕರ್,…

Read More

ಟೇಕ್ ಬರ್ಹಾನಾ ಆರ್ ಎಚ್ ದರ್ಗಾದಕ್ಕೆ ಸಮಾಜ ಸೇವಕ ಶ್ರೀಕಾಂತ್ ರೆಡ್ಡಿ ಅವರು ಇಪ್ಪತ್ತು ಸೀಲಿಂಗ್ ಫ್ಯಾನ್ ಉಡುಗೊರೆ

ಕಲಬುರಗಿ : ನಗರದ ಮಾರ್ಕೆಟ್ ರಸ್ತೆಯಲ್ಲಿ ಇರುವ ಟೇಕ್ ಬರ್ಹಾನಾ ಆರ್ ಎಚ್ ದರ್ಗಾ ಸೆಪ್ಟೆಂಬರ್ ೨೦ರಂದು ಉರುಸ್ ಹಾಗೂ ಸಂದಾಲ ಜಾತ್ರಾ ಮಹೋತ್ಸವದ ಪ್ರಯುಕ್ತ ಸಮಾಜ ಸೇವಕರಾದ ಶ್ರೀಕಾಂತ್ ರೆಡ್ಡಿ ಅವರು ಇಪ್ಪತ್ತು ಸೀಲಿಂಗ್ ಫ್ಯಾನ್ ಉಡುಗೊರೆಯಾಗಿ ನೀಡಿದರು. ನಂತರ ಟೇಕ್ ಬರ್ಹಾನಾ ಆರ್ ಎಚ್ ದರ್ಗಾದ ಸಾಹೇಬ್ ಆದಂತಹ ಹಜರತ್ ಸೈಯದ್ ಷಾ ಹಿಸಾಮುದ್ದಿನ್ ಮೊಹಮ್ಮದ್ ಅಲ್-ಹುಸೇನಿ ಅಸ್ತಾನಾ ಅವರ ಆಶೀರ್ವಾದ ಪಡೆದರು. ಹಜರತ್ ಸೈಯದ್ ಷಾ ಹಿಸಾಮುದ್ದಿನ್ ಮೊಹಮ್ಮದ್ ಅಲ್-ಹುಸೇನಿ ಅಸ್ತಾನಾ ಅವರು…

Read More

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಕಲಬುರಗಿ: ನೂತನ ವಿದ್ಯಾಲಯ ಸಂಸ್ಥೆಯಿAದ ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಶ್ರೀಮತಿ ಗಂಗಾಬಾಯಿ ಹಾಗೂ ಶ್ರೀ ಅಡವಿರಾವ ಸಿದ್ದಾಪೂರ ಸ್ಮರಣಾರ್ಥ ಶ್ರೇಷ್ಠ ವಿದ್ಯಾಲಯ ಪ್ರಶಸ್ತಿ ಪ್ರಧಾನ, ಶ್ರೀ ವೆಂಕಟರಾವ ಮಾನ್ವಿಕರ ಸ್ಮರಣಾರ್ಥ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ನೂತನ ವಿದ್ಯಾಲಯ ಸಂಸ್ಥೆಯ ಶ್ರೇಷ್ಠ ದೈಹಿಕ ಶಿಕ್ಷಕ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಮತ್ತು ಶ್ರೇಷ್ಠ ಬೋಧನಕೇತರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಾಗೂ ನೂತನ ವಿದ್ಯಾಲಯ ಸಂಸ್ಥೆಯ ಎಲ್ಲಾ ಶಾಲೆ, ಕಾಲೇಜು ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ…

Read More

ನಾಟಿ ವೈದ್ಯ ಶರಣಕುಮಾರ ಬಜಂತ್ರಿ ಹಾಗರಗಾರ ಸೇವೆ ಸ್ಮರಣೀಯ: ಸೂರ್ಯವಂಶಿ

ಕಲಬುರಗಿ: ನಾಡಿನ ಪರಂಪರಿಕ ನಾಟಿ ವೈದ್ಯಕೀಯ ಸೇವೆಯಿಂದ ಕಾಮಲೆ ಸೇರಿದಂತೆ ಕೆಲ ಪ್ರಮುಖ ರೋಗಳಿಗೆ ಚಿಕಿತ್ಸೆ ನೀಡುತ್ತಿರುವ ಶರಣಕುಮಾರ ಬಜಂತ್ರಿ ಹಾಗರಗಾ ಅವರ ಸೇವೆ ಸ್ಮರಣೀಯ ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ ಅವರು ಹೇಳಿದರು. ಸುಪರ ಮಾರುಕಟ್ಟೆ ಸಿಟಿ ಬಸ್ ನಿಲ್ದಾಣದ ಬಳಿ ಇರುವ ಕರ್ನಾಟಕ ರಾಜ್ಯ ಬೀದಿ ವ್ಯಾಪಾರಿಗಳ ಸಂಘದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸಾಧಕರ ಸನ್ಮಾನ ಸಮಾರಂಭದಲ್ಲಿ ಕಾಮಲೆ ಔಷಧಿಯ ಖ್ಯಾತ ನಾಟಿ ವೈದ್ಯರಾದ ಶರಣಕುಮಾರ ಬಜಂತ್ರಿ ಹಾಗರಗಾ ಅವರನ್ನು ಸನ್ಮಾನಸಿ…

Read More

ಜಾತಿ ಜನ ಗಣತಿಯಲ್ಲಿ  ಹಡಪದ ಎಂದು ನಮೂದಿಸಲು ಈರಣ್ಣ ಸಿ ಹಡಪದ ಸಣ್ಣೂರ ಸಮಾಜದ ಜನತೆಗೆ ಮನವಿ

ಕಲಬುರಗಿ ಜಿಲ್ಲೆಯ ಒಳಪಡುವ ಎಲ್ಲಾ ತಾಲೂಕಿನ ನಮ್ಮ ಹಡಪದ ಅಪ್ಪಣ್ಣ ಸಮಾಜದ ಜನತೆಗೆ  ವಿಶೇಷ ಸೂಚನೆ ತಿಳಿಸುವುದು   ಹಡಪದ ಅಪ್ಪಣ್ಣ ಸಮುದಾಯದ ಸೇರಿದ ಅನೇಕ ಉಪಜಾತಿಯ ಪದಗಳು ನಾವಿ, ನಾವಿಂದ, ನಾಯಿಂದ, ನಯನಜ. ಕೆಲಸಿ, ನ್ಹಾವಿ, ಕ್ಷೌರಿಕ, ಕ್ಷೌರ, ಭಂಡಾರಿ, ನಾವಲಿಗ, ಕ್ಷೌರದ  ಈ ಹೆಸರುಗಳು  ಹಡಪದ ಸಮಾಜದ ಉಪ ಪಂಗಡಗಳಾಗಿದ್ದು. ಈ ಸಮುದಾಯದವರು ದಯವಿಟ್ಟು ತಾವು ತಪ್ಪದೆ  ಜಾತಿ ಜನ ಗಣತಿಯಲ್ಲಿ ಈ ಮೇಲಿನ ಎಲ್ಲಾ ಹೆಸರುಗಳು ನಮೂದಿಸದೇ.  ಹಡಪದ, ಜಾತಿ ಹಡಪದ,  ಉಪಜಾತಿ  ಹಡಪದ, …

Read More

ಗಣೇಶ ಉತ್ಸವ ಹಾಗೂ ಈದ್ ಮಿಲದ್ ಉನ್ ನಬೀ ಹಬ್ಬದ ಹಿನ್ನೆಲೆಯಲ್ಲಿ ರೂಟ್ ಮಾರ್ಚ್

ಕಲಬುರಗಿ :  ಗಣೇಶ ಉತ್ಸವ ಹಾಗೂ ಈದ್ ಮಿಲದ್ ಉನ್ ನಬೀ ಹಬ್ಬದ ಹಿನ್ನೆಲೆಯಲ್ಲಿ ನಗರದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಯಾದ ಸ್ಥಳದಿಂದ ಕಲಬುರಗಿ  ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್ ಡಿ ಅವರು  ಎಲ್ಲಾ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರೊಂದಿಗೆ ನಗರದ ಪ್ರಮುಖ ರಸ್ತೆಗಳಾದ ಹುಮನಾಬಾದ ಬೆಸ್, ಮುಸ್ಲೀ ಚೌಕ್, ಹಪ್ತ ಗುಮಾಜ್, ಸಂತ್ರಸ್ ವಾಡಿ, ಸೇರಿದಂತೆ ಮುಖ್ಯ ರಸ್ತೆಗಳ ಮೂಲಕ ಜಗತ್ ವೃತ್ತದ ವರಗೆ ಪೊಲೀಸ್ ರೂಟ್ ಮಾರ್ಚ್ ನಡೆಸಿದರು. ಈ ಸಂದರ್ಭದಲ್ಲಿ ಎಸ್.ಪಿ …

Read More

೫ನೇ ವರ್ಷದ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ (ಪರಿಚಯ) ಕಾರ್ಯಕ್ರಮ ಮತ್ತು ಪಾಲಕರ ಸಭೆ

ಕಲಬುರಗಿ: ನಗರದ ಸಿದ್ದಾರ್ಥ ಕಾನೂನು ಮಹಾವಿದ್ಯಾಲಯದಲ್ಲಿ ಆಯೋಜಿಸಿದ ೫ನೇ ವರ್ಷದ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ (ಪರಿಚಯ) ಕಾರ್ಯಕ್ರಮ ಮತ್ತು ಪಾಲಕರ ಸಭೆ ಕಾರ್ಯಕ್ರಮವನ್ನು ಹೈಕೋರ್ಟ ಗೌರವಾನ್ವಿತ ನ್ಯಾಯಾಧೀಶರಾದ ಶಿವಶಂಕರ ಅಮರಣ್ಣವರ್ ಅವರು ಉದ್ಘಾಟಿಸಿ ಮಾತನಾಡುತ್ತಾ ವಕೀಲ ವೃತ್ತಿ ಎನ್ನುವುದು“ಧ್ವನಿ ಇಲ್ಲದವರೆಗೆ ಧ್ವನಿಯಾಗುತ್ತದೆ ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ಯುಗದಲ್ಲಿ ವಕೀಲ ವೃತ್ತಿಯಲ್ಲಿ ದೊರೆಯುವಂತಹ ಅವಕಾಶಗಳನ್ನು ವಿವರಿಸಿದರು. ಅಲ್ಲದೇವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಪರೀಕ್ಷಾ ದೃಷ್ಟಿಯಿಂದ ಓದುವುದನ್ನು ಮಾಡಬಾರದು ಇದರಿಂದ ವಕೀಲವೃತ್ತಿಯ ಎಲ್ಲ ವಿಷಯಗಳನ್ನು ತಿಳಿದು ಕೊಳ್ಳಲು ಆಗುವುದಿಲ್ಲ ಆದ್ದರಿಂದ ಕಾನೂನನ್ನು…

Read More

ಒಂದು ಭಾಷೆಗಿಂತ ಹೆಚ್ಚು ಭಾಷೆ ಕಲಿಯುವುದು ಅನಿವಾರ್ಯ: ಡಾ. ಚವ್ಹಾಣ

ಕಲಬುರಗಿ: ಇಂದಿನ ಆಧುನಿಕ ಜಗತ್ತಿನಲ್ಲಿ ನಾವು ಕೇವಲ ಒಂದು ಭಾಷೆಗೆ ಸೀಮಿತವಾಗದೇ ಹೆಚ್ಚು ಹೆಚ್ಚು ಭಾಷೆಗಳು ಕಲಿಯುವುದು ಅನಿವಾರ್ಯ ಎಂದು ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯದ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ. ಪ್ರೇಮಚಂದ ಚವ್ಹಾಣ ಅವರು ನುಡಿದರು. ನಗರದ ಏಕೈಕ ಸ್ವಾಯತ್ತ ಮಹಾವಿದ್ಯಾಲಯವಾದ ಸರಕಾರಿ ಮಹಾವಿದ್ಯಾಲಯದ ಹಿಂದಿ ವಿಭಾಗದ ಸ್ನಾತಕೋತ್ತರ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ ಬೀಳುಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ತಿಳಿ ಹೇಳಿದ್ದರು. ಮುಂದುವರೆದು ಇಂದು ನಾವು ನಮ್ಮ ಮಾತೃ…

Read More

ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿ ಕಾರ್ಯಗಾರ : ಡಿಸಿ ಚಾಲನೆ

ಕಲಬುರಗಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಲಬುರಗಿ ಧರ್ತಿ ಅಭಾ ಜನ ಜಾತೀಯ ಗ್ರಾಮ ಉತ್ಕಾರ್ಷ ಅಭಿಯಾನದಡಿ ಆದಿ ಕರ್ಮಯೋಗಿ ಅಭಿಯಾನ ತಾಲೂಕು ಮಟ್ಟದ ಅಧಿಕಾರಿಗಳಿಗೆ ಮೂರು ದಿನದ ತರಬೇತಿಯ ಕಾರ್ಯಗಾರವನ್ನು ಮಹರ್ಷಿ ವಾಲ್ಮೀಕಿ ಮತ್ತು ಭಗವಾನ್ ಬಿರ್ಸಾ ಮುಂಡಾ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿ ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಬಿ. ಪೌಜಿಯಾ ತರನ್ನುಮ್ ಅವರು ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ…

Read More
error: Content is protected !!