ಸೆ. ೩.ರಂದು ಅಯ್ಯಪ್ಪ ಸನ್ನಿಧಾನದಲ್ಲಿ ಅಶೋಕ ಸಿ. ಹೊನ್ನಳ್ಳಿ ನೇತೃತ್ವದಲ್ಲಿ ಇರಮುಡಿ ಪೂಜಾ
ಕಲಬುರಗಿ: ನಗರದ ನಾಗನಹಳ್ಳಿ ಓವರ್ ಬ್ರಿಜ್ ಹತ್ತಿರದ ಅಶೋಕ ಲೇಔಟ್‌ನ ೨೭ನೇ ಕ್ರಾಸ್‌ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಗುರುಸ್ವಾಮಿ ಅಶೋಕ ಸಿ. ಹೊನ್ನಳ್ಳಿ ಅವರ ನೇತೃತ್ವದಲ್ಲಿ ಅಯ್ಯಪ್ಪಸ್ವಾಮಿ ಪೂಜಾ ಕಾರ್ಯಕ್ರಮದಲ್ಲಿ ಚಿಣಮಗೇರಾ ಶ್ರೀ ಮಹಾಂತ ಶಿವಾಚಾರ್ಯರು ಅವರು ಅಯ್ಯಪ್ಪಸ್ವಾಮಿಗೆ ಆರುತಿ ಬೇಳಗಿ ಪೂಜೆ ಮಾಡಿದರು. ಈ ಸಂದರ್ಭದಲ್ಲಿ ಗುರುಸ್ವಾಮಿ ಅಶೋಕ ಸಿ. ಹೊನ್ನಳ್ಳಿ ಅವರು ಮಾತನಾಡಿ ಸೆಪ್ಟೆಂಬರ್ ೩.ರಂದು ನಗರದ ನಾಗನಹಳ್ಳಿ ಓವರ್ ಬ್ರಿಜ್ ಹತ್ತಿರದ ಅಶೋಕ ಲೇಔಟ್‌ನ ೨೭ನೇ ಕ್ರಾಸ್‌ನಲ್ಲಿರುವ ಅಯ್ಯಪ್ಪ ಸನ್ನಿಧಾನದಲ್ಲಿ ಇರಮುಡಿ ಪೂಜೆ ಹಾಗೂ…


