gulbargametro

ಸಮಯಕ್ಕೆ ಸರಿಯಾಗಿ ಬಸ್ ಬಿಡುವಂತೆ ವಿದ್ಯಾರ್ಥಿನಿಯರಿಂದ ಪ್ರತಿಭಟನೆ

ಜೇವರ್ಗಿ  : ಬೆಳಿಗ್ಗೆ ಹಾಗೂ ಮದ್ಯಾಹ್ನ ಸಮಯಕ್ಕೆ ಸರಿಯಾಗಿ ಹಾಗೂ ಬಸ್ ಸಮಯವನ್ನು ಸ್ವಲ್ಪ ಬದಲಿಸುವಂತೆ ಒತ್ತಾಯಿಸಿ ಶ್ರೀ ಮಹಾಲಕ್ಷ್ಮೀ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿನಿಯರು ತಹಸೀಲ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕಿನ ವಿವಿದ ಹಳ್ಳಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಬರುತಿಲ್ಲ ಹಾಗೂ ಕೆಲವು ಬಸ್ ಗಳ ಸಮಯವನ್ನು ಬದಲಿಸಿಬೇಕೆಂದು ಒತ್ತಾಯಿಸಿ ತಾಲೂಕ ದಂಡಾಧೀಕಾರಿಗಳಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು. ತಾಲೂಕಿನ ವಿವಿಧ ಹಳ್ಳಿಗಳಿಂದ ವಿದ್ಯಾರ್ಥಿನಿಯರು ಬೆಳಿಗ್ಗೆ ಕಾಲೇಜಿಗೆ ಸರಿಯಾದ ಸಮಯಕ್ಕೆ ಹಾಜರಾಗಲು ಬೆಳಿಗ್ಗೆ…

Read More

ಸೆ, ೧೪ ರಂದು ಚಿರಾಗ್ ಕೆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭ

ಜೇವಗಿ೯ : ಪಟ್ಟಣದಲ್ಲಿ ೨೦ ಹಾಸಿಗೆ ಸಾಮರ್ಥದ್ಯ ಸುಸಜ್ಜಿತ ಅತ್ಯಾಧುನಿಕ ಚಿರಾಗ್ ಕೆರ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸೆ, ೧೪ ರಂದು ಪ್ರಾರಂಭ ಮಾಡಲಾಗುತ್ತಿದೆ ಎಂದು ಅರ್ಥೊಪೆಡಿಕ್ ಸರ್ಜನ್ ಡಾ. ಅಕ್ಷಯ ಉಪ್ಪಿನ ಹೇಳಿದರು. ಪಟ್ಟಣದ ನೂತನ ಆಸ್ಪತ್ರೆಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಡಿದ ಅವರು ನಮ್ಮಲ್ಲಿ ನುರಿತ ವೈಧ್ಯರ ತಂಡ ಸೇರಿ ಈ ಬಾಗದ ಜನರ ಆರೋಗ್ಯದ ಹಿತದೃಷ್ಠಿಯಿಂದ ಒಂದು ಒಳ್ಳೇಯ ಆಸ್ಪತ್ರೆಯನ್ನು ನಾವು ಆರಂಭಿಸುತ್ತಿದ್ದೇವೆ. ಆಸ್ಪತ್ರೆಯಲ್ಲಿನ ವೈಧ್ಯರು ಒಂದೊAದು ವಿಭಾಗದಲ್ಲಿ ಒಂದೊAದು ರೀತಿಯಲ್ಲಿ ಪರಿಣಿತಿಯನ್ನು…

Read More

ಅಕ್ಷರ ಕಲಿಸೋ ಗುರುವಿಗೆ ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ ಬಸ್ಸುಗೌಡ  ಕಂಚನಕವಿ

ಶಹಾಪುರ :- ವಿದ್ಯಾರ್ಥಿಗಳ ಸಾಧನೆ ಮತ್ತು ಬೆಳವಣಿಗೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಶಿಕ್ಷಕರು ದೇಶದ ನಿರ್ಮಾತ್ರುಗಳು ಜೀವನದಲ್ಲಿ ನಾವು ಎಷ್ಟು ಹಣ ಗಳಿಸಬಹುದು. ಆದರೆ ಅಕ್ಷರ ಜ್ಞಾನ ಯಾರಿಂದಲೂ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಹಣ ಗಳಿಸಿದರೆ ಬೇರೆಯವರು ಕಸಿದುಕೊಳ್ಳಬಹುದು ಆದರೆ ವಿದ್ಯೆ ಎಂಬುದು ಮಹದೊಡ್ಡ ಶಕ್ತಿ ಇದನ್ನು ಯಾರಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಯುವ ಮುಖಂಡರಾದ ಬಸ್ಸುಗೌಡ ಕಂಚನಕವಿ ಹೇಳಿದರು. ಶಹಾಪುರ ಹೃದಯಭಾಗದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ   ಹಮ್ಮಿಕೊಂಡಿದ್ದ ಶಿಕ್ಷಕರ…

Read More

ಈದ್ ಮಿಲಾದ್: ಉಚಿತ ಔಷಧ ವಿತರಣೆ

ಕಲಬುರಗಿ: ಇಸ್ಲಾಂ ಧರ್ಮದ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುವ ಜಶ್-ಇ-ಮಿಲಾದ್ ಉನ್-ನಬಿ ಸಂದರ್ಭದಲ್ಲಿ, ಕೆಮಿಸ್ಟ್-೯೯ (ಸಿ-೯೯) ಎಜುಕೇಶನ್ ವೆಲ್ವೇರ್ ಮತ್ತು ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಮೆಡಿಕಲ್ ಬೆಡ್ಡೆಡ್, ಮುಸ್ಲಿಂ ಚೌಕ್ನಲ್ಲಿ ಉಚಿತ ಔಷಧ ವಿತರಣಾ ಶಿಬಿರವನ್ನು ಆಯೋಜಿಸಲಾಗಿತ್ತು.  ಈ ಶಿಬಿರದಲ್ಲಿ ಸಾವಿರಾರು ಅಗತ್ಯವಿರುವ ಜನರಿಗೆ ಔಷಧಗಳು, ಓಆರ್‌ಎಸ್ ದ್ರವ ಮತ್ತು ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಈ ಶಿಬಿರವು ಟ್ರಸ್ಟ ‘ಶಿಕ್ಷಣ ಮತ್ತು ಕಲ್ಯಾಣದ ಮೂಲಕ ಮಾನವೀಯ ಸೇವೆ ಎಂಬ ಧೈಯವನ್ನು ಎತ್ತಿಹಿಡಿದಿದೆ.ಇತರರಿಗೆ…

Read More

ಶಿಕ್ಷಕ ವೃತ್ತಿ ಎಲ್ಲಾ ವೃತ್ತಿಗಿಂತ ಪವಿತ್ರ- ಪ್ರಕಾಶ್ 

ಸುರಪುರ: ಜಗತ್ತಿನ ಎಲ್ಲಾ ಹುದ್ದೆಗಳಲ್ಲಿ ಶಿಕ್ಷಕನ ಹುದ್ದೆ ಅತ್ಯಂತ ಮಹತ್ವದ್ದು ಎಲ್ಲಾ ಸ್ಥಾನಗಳಿಗಂತೂ ಹೆಚ್ಚಿನದು ಎಂದು ಬಸವಪ್ರಭು ವಿದ್ಯಾವರ್ಧಕ ಸಂಸ್ಥೆಯ ಮುಖ್ಯಸ್ಥ ಪ್ರಕಾಶ ಅಂಗಡಿ ಕನ್ನೆಳ್ಳಿ ಹೇಳಿದರು, ರಂಗಂಪೇಟೆಯ ಬಸವೇಶ್ವರ ಕಾಲೇಜಿನಲ್ಲಿ ಇಂದು ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಹಾಗೂ ಪಿಯುಸಿ ಹಾಗೂ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸುತ್ತಿದ್ದು ಈ ದಿನವನ್ನು ವಿದ್ಯಾರ್ಥಿಗಳು ಭಕ್ತಿಯಿಂದ ಅಭಿಮಾನದಿಂದ ಗೌರವದಿಂದ ಆಚರಿಸಬೇಕು…

Read More

ಶಿಕ್ಷಕ ವೃತ್ತಿ ಗೌರವಯುತ ವೃತ್ತಿ: ನಾಗಮ್ಮ

ಚಿತ್ತಾಪುರ: ಪ್ರಪಂಚದಲ್ಲಿಯೇ ಅತೀ ಗೌರವಯುತ ವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ. ಈ ವೃತ್ತಿಯಲ್ಲಿರುವ ಪ್ರತಿಯೊಬ್ಬರೂ ಗೌರವಕ್ಕೆ ಅಹ೯ರು ಎಂದು ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ನಾಗಮ್ಮ ಕುಂಬಾರ ಹೇಳಿದರು. ತಾಲ್ಲೂಕಿನ ಕದರಗಿ ಗ್ರಾಮದ ಸಕಾ೯ರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕರ‍್ಯಕ್ರಮದಲ್ಲಿ ಡಾ ಸವ೯ಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ  ವಿದ್ಯಾಥಿ೯ ಬಾಲ್ಯದಲ್ಲಿ ವಿದ್ಯೆ ಕಲಿಸಿದಂತಹ ಗುರುವಿಗೆ ಮತ್ತು ಮನೆಯಲ್ಲಿ ಮೊದಲ ಮಾತನಾಡಲು…

Read More

ನೂತನ ಕಟ್ಟಡ ಸಚಿವ ಶರಣಬಸಪ್ಪ ದರ್ಶನಾಪುರ ಅವರಿಂದ ಉದ್ಘಾಟನೆ

ಕಲಬುರಗಿ : ನಗರದ ರಿಂಗ್ ರಸ್ತೆಯ ಬಬಲಾದ ಮಠ ಸಮೀಪದ ಭವಾನಿ ನಗರದಲ್ಲಿ  ಓಂ ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡವನ್ನು  ಸಚಿವರಾದ ಶರಣಬಸಪ್ಪ ದರ್ಶನಾಪುರ ಹಾಗೂ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ ಅವರು ಉದ್ಘಾಟಿಸಿದರು. ಶ್ರೀ ವೀರತಪಸ್ವಿ ವೀರಭದ್ರೇಶ್ವರ ಮಹಾಸ್ವಾಮೀಜಿ ಕಡ, ಬಸವರಾಜ ಮತ್ತಿಮೂಡ್, ಎಂಎಲ್ಸಿ ಶಶೀಲ್ ನಮೋಶಿ, ಕರ್ನಾಟಕ ರಾಜ್ಯ  ಸಹಕಾರಿ ಸಂಘಗಳ ರಾಜ್ಯಾಧ್ಯಕ್ಷ ನಂಜನಗೌಡರು, ಬಿಜೆಪಿ ನಗರಾಧ್ಯಕ್ಷ ಚಂದ್ರಕಾAತ ಪಾಟೀಲ್, ಮಾಜಿ ಶಾಸಕ  ರಾಜಕುಮಾರ ಪಾಟೀಲ್ ತೇಲ್ಕೂರ, ಗುರುನಾಥ ಜಾಂತಿಕರ್,…

Read More

ಶಿಕ್ಷಕಿ ಮಡಿವಾಳಮ್ಮಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ

ತಾಳಿಕೋಟೆ,  ಶೈಕ್ಷಣಿಕ ರಂಗದಲ್ಲಿ ಉತ್ತಮ ಕಾರ್ಯದ ಜೊತೆಗೆ ಸಾಧನೆಯ ಹಾದಿಯಲ್ಲಿ ಸಾಗುತ್ತಿರುವ ಶಿಕ್ಷಕರನ್ನು ಗುರುತಿಸಿ ಪ್ರತಿವರ್ಷವು ರಾಜ್ಯ ಸರ್ಕಾರವು ಕೊಡಮಾಡುವ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲೂಕಿನ ಬಳಗಾನೂರ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರಿಗೆ ಲಭಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ.         ಕಳೆದ ೧೦ ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಮಡಿವಾಳಮ್ಮ ನಾಡಗೌಡ ಅವರು ಶೈಕ್ಷಣಿಕ ರಂಗದ ಬುನಾದಿಯಾಗುವದರ…

Read More

ಟೇಕ್ ಬರ್ಹಾನಾ ಆರ್ ಎಚ್ ದರ್ಗಾದಕ್ಕೆ ಸಮಾಜ ಸೇವಕ ಶ್ರೀಕಾಂತ್ ರೆಡ್ಡಿ ಅವರು ಇಪ್ಪತ್ತು ಸೀಲಿಂಗ್ ಫ್ಯಾನ್ ಉಡುಗೊರೆ

ಕಲಬುರಗಿ : ನಗರದ ಮಾರ್ಕೆಟ್ ರಸ್ತೆಯಲ್ಲಿ ಇರುವ ಟೇಕ್ ಬರ್ಹಾನಾ ಆರ್ ಎಚ್ ದರ್ಗಾ ಸೆಪ್ಟೆಂಬರ್ ೨೦ರಂದು ಉರುಸ್ ಹಾಗೂ ಸಂದಾಲ ಜಾತ್ರಾ ಮಹೋತ್ಸವದ ಪ್ರಯುಕ್ತ ಸಮಾಜ ಸೇವಕರಾದ ಶ್ರೀಕಾಂತ್ ರೆಡ್ಡಿ ಅವರು ಇಪ್ಪತ್ತು ಸೀಲಿಂಗ್ ಫ್ಯಾನ್ ಉಡುಗೊರೆಯಾಗಿ ನೀಡಿದರು. ನಂತರ ಟೇಕ್ ಬರ್ಹಾನಾ ಆರ್ ಎಚ್ ದರ್ಗಾದ ಸಾಹೇಬ್ ಆದಂತಹ ಹಜರತ್ ಸೈಯದ್ ಷಾ ಹಿಸಾಮುದ್ದಿನ್ ಮೊಹಮ್ಮದ್ ಅಲ್-ಹುಸೇನಿ ಅಸ್ತಾನಾ ಅವರ ಆಶೀರ್ವಾದ ಪಡೆದರು. ಹಜರತ್ ಸೈಯದ್ ಷಾ ಹಿಸಾಮುದ್ದಿನ್ ಮೊಹಮ್ಮದ್ ಅಲ್-ಹುಸೇನಿ ಅಸ್ತಾನಾ ಅವರು…

Read More

ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಕಲಬುರಗಿ: ನೂತನ ವಿದ್ಯಾಲಯ ಸಂಸ್ಥೆಯಿAದ ನಗರದ ಸಂಗಮೇಶ್ವರ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕರಿಗೆ ಶ್ರೀಮತಿ ಗಂಗಾಬಾಯಿ ಹಾಗೂ ಶ್ರೀ ಅಡವಿರಾವ ಸಿದ್ದಾಪೂರ ಸ್ಮರಣಾರ್ಥ ಶ್ರೇಷ್ಠ ವಿದ್ಯಾಲಯ ಪ್ರಶಸ್ತಿ ಪ್ರಧಾನ, ಶ್ರೀ ವೆಂಕಟರಾವ ಮಾನ್ವಿಕರ ಸ್ಮರಣಾರ್ಥ ಶ್ರೇಷ್ಠ ಶಿಕ್ಷಕ ಪ್ರಶಸ್ತಿ, ನೂತನ ವಿದ್ಯಾಲಯ ಸಂಸ್ಥೆಯ ಶ್ರೇಷ್ಠ ದೈಹಿಕ ಶಿಕ್ಷಕ ಚಿತ್ರಕಲಾ ಶಿಕ್ಷಕ ಪ್ರಶಸ್ತಿ ಮತ್ತು ಶ್ರೇಷ್ಠ ಬೋಧನಕೇತರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಹಾಗೂ ನೂತನ ವಿದ್ಯಾಲಯ ಸಂಸ್ಥೆಯ ಎಲ್ಲಾ ಶಾಲೆ, ಕಾಲೇಜು ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈ…

Read More
error: Content is protected !!