ಕಲಬುರಗಿ: ಶಹಬಾದ ತಾಲೂಕಿನ ಹೊನಗುಂಟಿ ಗ್ರಾಮದ ದಾನೇಶ್ವರಿ ವಾರಕರ್ ಅವರು ಇತ್ತೀಚೆಗೆ ಮನೆಯಲ್ಲಿ ಕುಳಿತು ಸ್ವಂತ ರಚನೆಯ ಹಿಂದಿ ಕವನಗಳನ್ನು ಕೇವಲ ೬೦ ನಿಮಿಷದಲ್ಲಿ ೩೦ ಕವನಗಳನ್ನು ಬರೆದು ದಾಖಲೆ ಮಾಡಿದ್ದಾಳೆ. ಹರಿಯಾಣ ರಾಜ್ಯದ ಇಂಡಿಯಾ ಬುಕ್. ಆಫ್ ರಿಕಾರ್ಡಗೆ ಭಾಜನರಾಗಿ ಪ್ರಶಸ್ತಿಯನ್ನು ಪಡದಿದ್ದಾರೆ. ದಾನೇಶ್ವರಿ ಅವರನ್ನು ಕಾಂಗ್ರೆಸ್ ಮುಖಂಡರಾದ ಶಿವಾನಂದ ಹೋನಗುಂಟಿ ಅವರು ನೇತೃತ್ವದಲ್ಲಿ ಕಲಬುರಗಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಈರಣ್ಣ ಪಾಟೀಲ ಝಳಕಿ, ಅಶ್ವಿನ ಸಂಕಾ, ಪರಶುರಾಮ ನಾಟೀಕಾರ, ವಿಶ್ವನಾಥ ಸೌಕಾರ ಹೋನಗುಂಟಿ, ಸಿದ್ದು ಸೌಕಾರ, ವಿಶಾಲ ಸೇರಿದಂತೆ ಇತರರು ಇದ್ದರು.
ಕೇವಲ ೬೦ ನಿಮಿಷದಲ್ಲಿ ೩೦ ಕವನಗಳನ್ನು ಬರೆದು ದಾಖಲೆ


