ಕಲಬುರಗಿ: ಚಿತ್ತಾಪುರ ತಾಲೂಕಿನ ಬೆಳವಡಿ ಗ್ರಾಮ ವು ಅತಿಯಾದ ಮಳೆಯಿಂದ ಗ್ರಾಮವು ಸಂಪೂರ್ಣ ವಾಗಿ ಜಲವೃತ್ ವಾದ ಕಾರಣ ಸ್ಥಳಕ್ಕೆ ಕಲಬುರ್ಗಿ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಅಧಿಕಾರಿ ಗಳು ಸ್ಥಳಕ್ಕೆ ಆಗಮಿಸಿ ೨೦ ಜನರನ್ನು ರಕ್ಷಣೆ ಮಾಡಿರುತ್ತಾರೆ ಹಾಗೂ ಎಲ್ಲ ಜನರಿಗೆ ಸುರಕ್ಷಿತ್ ಸ್ಥಳಕ್ಕೆ ತೆರಳಲು ಮನವಿ ಮಾಡಿದರು. ಕಲಬುರ್ಗಿ ಜಿಲ್ಲಾ ಅಗ್ನಿಶಾಮಕ್ ಅಧಿಕಾರಿ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಎಎಸ್‌ಓ ಆಂಜನೇಯ, ಅಗ್ನಿಶಾಮಕ ಸಿಬ್ಬಂದಿ ಗಳಾದ ಸತೀಶಎಲ್ ಎಫ್, ನೈಮೋದಿನ, ಗಬ್ಬರ್ಸಿಂಗ್, ಶಂಕರಲಿAಗ, ಮಲ್ಲಪ್ಪ, ಅಮಿತ, ಬಸವರಾಜ ಶಂಭುಲಿAಗಪ್ಪ , ರಾಮಜಿ ಅವರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಮತ್ತು ಅಧಿಕಾರಿಗಳಿಂದ ೨೦ ಜನರ ರಕ್ಷಣೆ


