ಕಲಬುರಗಿ : ನಗರದ ಜಿಲ್ಲಾ ಪಂಚಾಯತಿ ಅನುದಾನದ ಹಿರಿಯ ಪ್ರಾಥಮಿಕ ಶಾಲೆ ಬಾಪೂನಗರ್, ಮತ್ತು ಕರುಣೇಶ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಲೋಕಾಯುಕ್ತ ಎಸ್ಪಿ .ಸಿದ್ದರಾಜು. ಅವರು ದಿಢೀರನೇ ಭೇಟಿ ಪರಿಶೀಲನೆ ನಡೆಸಿದರು. ಶಾಲೆಯಲ್ಲಿ ಮಕ್ಕಳಿಗೆ ನೀಡುತ್ತಿರುವ ಊಟ. ದವಸ ಧನ್ಯವಾದಗಳು ಅಹಾರ ಮುಂತಾದವು ಪರಿಶೀಲನೆ ನಡೆಸಿದರು. ಡಿವೈಎಸ್ಪಿ ಗೀತಾ ಬೆನಾಳ.ಪೊಲೀಸರು ಮತ್ತು ಶಿಕ್ಷಕರು ಉಪಸ್ಥಿದರು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕರ್ನಾಟಕ ಲೋಕಾಯುಕ್ತ ಎಸ್ಪಿ ದಿಢೀರನೇ ಭೇಟಿ


