ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಅಲ್ಟ್ರಾಸೌಂಡ್ ಮಿಷನ್ ಉದ್ಘಾಟನೆ

ಕಲಬುರಗಿ . ನಗರದ ದುಬೈ ಕಾಲೋನಿ ಹತ್ತಿರವಿರುವ, ನೂತನವಾಗಿ ಆರಂಭಗೊಂಡ, 100 ಹಾಸಿಗೆಗಳುಳ್ಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಯಲ್ಲಿ ಅಲ್ಟ್ರಾಸೌಂಡ್ ಮಿಷನ್ ಉದ್ಘಾಟನೆಯನ್ನು ನೇರೆವೇರಿಸಿ ಅವರು ಗರ್ಭಿಣಿ ತಾಯಿಯoದಿರಿಗೆ ದೂರಾದ ಹಾದಿಗೆ ಹೋಗದೆ ಸುಗಮವಾಗಿ ತಾಯಿ ಹೆರಿಗೆ ಆಗಲು ಅವರು ಸಮಸ್ಯೆ – ತೊಂದರೆಗಳಿಗೆ ಈಡಾಗದೆ ಸುಗಮವಾಗಿ ಹೆರಿಗೆ ಆಗಲು ಸಾರ್ವಜನಿಕರು ಹಾಗೆ ಗರ್ಭಿಣಿ ತಾಯಿoದಿರು ಸ್ಕ್ಯಾನಿಂಗ್ ತಪಾಸಣೆ ಮಾಡಿಕೊಳ್ಳಲು ಇದರ ಸದುಪಯೋಗವನ್ನು, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ. ಶರಣಬಸಪ್ಪ ಕ್ಯಾತನಾಳ ಪಡೆದುಕೊಳ್ಳುಲು ಕೋರಿದರು.

ಹಾಗೆ ಇವರ ಸಮುಖದಲ್ಲಿ ಅಡಳಿತ ವೈದ್ಯಾಧಿಕಾರಿಗಳಾದ ಶ್ರೀಮತಿ ಡಾ|| ಎಸ್. ಎo. ಸಂಧ್ಯಾರಾಣಿ ಇವರ ಉಪಸ್ಥಿಯಲ್ಲಿ ಮತ್ತು ವಿ-ಕಿರಣ ತಜ್ಞರು ಡಾ|| ಶರಣೇಶ್ವರಿ, ಸ್ತ್ರೀ ರೋಗ ತಜ್ಞರಾದ ಡಾ. ತಲಾತ್ ಆಯಿಷಾ ಹಾಗೂ ಮಕ್ಕಳ ತಜ್ಞರಾದ ಡಾ|| ಪ್ರಶಾಂತ್, ಡಾ|| ದೀಪಾ ಹಾಗೂ ಶುಶ್ರೂಷಾಧಿಕಾರಿಗಳಾದ ಶ್ರೀಮತಿ ಮೋಹಿನಿ ಮತ್ತು ಶ್ರೀಮತಿ ಪ್ರೇಮಾ ಹಾಗೂ ಎಲ್ಲಾ ಅರೋಗ್ಯ ಸಿಬ್ಬಂಧಿ ವರ್ಗದವರು ಉಪಸ್ಥಿತಂದರು.

Leave a Reply

Your email address will not be published. Required fields are marked *

error: Content is protected !!