3 ಕೋಟಿ ಮೌಲ್ಯದ 1900 ಮೊಬೈಲ್‌ಗಳು ಖಾಕಿ ವ಼ಶಕ್ಕೆ | ಆರು ಜನ ಆರೋಪಿಗಳ ಬಂಧನ

ಬೆಂಗಳೂರು ; ಬೆಂಗಳೂರು ಪೊಲೀಸರು ಬೃಹತ್‌ ಬೇಟೆ ಆಡಿದ್ದಾರೆ, ನಗರದ್ಯಂತ ಕಳ್ಳವುವಾದ ಮತ್ತು ಸಾವ೯ಜನಿಕರು ಕಳೆದುಕೊಂಡಿದ್ದ, 3 ಕೋಟಿ ಮೌಲ್ಯದ 1900 ಮೊಬೈಲಗಳನ್ನು ವಶಕ್ಕೆ ತೆಗೆದುಕೊಂಡು ಆರು ಜನ ಖದೀಮರನ್ನು ಬಂಧಿಸಿವುದರಲ್ಲಿ ಬೆಂಗಳೂರು ನಗರ ಪೊಲೀಸ್‌ ಯಶ್ವಸಿಯಾಗಿದ್ದಾರೆ. ಸಾವ೯ಜನಿಕರು ಕಳ್ಳದುಕೊಂಡ ಮೊಬೈಲಗಳನ್ನು ಇಂದು ನಗರ ಪೋಲಿಸ್‌ ಆಯುಕ್ತ ಕಚೇರಿಯಲ್ಲಿ ಮೂಲ ಮಾಲೀಕರಿಗೆ ಮೊಬೈಲ ವಾಪಸ್‌ ನೀಡಲಾಯಿತು. ಬಂಧಿಸಿದ ಆರು ಜನ ಆರೋಪಿಗಳು ಒಟ್ಟಿಗೆ ಬಸ್‌ ಹತ್ತಿ, ಸಾವ೯ಜನಿಕರ ಗಮನವನ್ನು ಬೇರೆ ಕಡೆ ಸೆಳೆದು ಮೊಬೈಲಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಬೆಂಗಳೂರು ನಗರ ಪೋಲಿಸ್‌ ಆಯುಕ್ತ ಸೀಮಂತ ಕುಮಾರ ಸಿಂಗ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸೆಕೆಂಡ್‌ ಹ್ಯಾಂಡ್‌ ಮೊಬೈಲ್‌ ಖರೀದಿಸುವ ಮುನ್ನ ಹುಷಾರ್‌ ಆಗಿರುಬೇಕು, ಕಳ್ಳತನ ಮಾಡಿದ ಮೊಬೈಲಗಳು ಖದೀಮರು ಅತೀ ಕಡಿಮೆ ಬೆಲೆ ಮಾರಾಟ ಮಾಡುತ್ತಾರೆ. ಎಂದು ಅವರು ವಿವರಿಸಿದ್ದರು

Leave a Reply

Your email address will not be published. Required fields are marked *

error: Content is protected !!