ಯಾದಗಿರಿ:- ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಆಗಸ್ಟ್ 7 ರವರೆಗೆ ರಾಜ್ಯಾದ್ಯಾಂತ ಹಮ್ಮಿಕೊಂಡಿದೆ. ಈ ವೇಳೆ ಕರ್ನಾಟಕದಲ್ಲಿ ವೃತ್ತಿಯಿಂದಲೇ ಹೂವು ,ಪತ್ರಿ ಕಾಯಕ ಮಾಡುತ್ತಿರುವ ಹೂಗಾರ, ಪೂಜಾರ, ಗುರವ, ಜೀರ ,ಪುಷ್ಪದತ್ತ, ಕರಡಿ, ಪುಲಾರಿ. ಮದ್ಲಿ. ಮುಂತಾದ ಉಪನಾಮಗಳನ್ನು ಹೊಂದಿರುವ ಹೂಗಾರರು ಸಮೀಕ್ಷೆ ಮಾಡಲು ಬಂದಿರುವವರನ್ನು ಸ್ವಾಗತಿಸಿ ಧರ್ಮ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ಹೂಗಾರ ಎಂದು ಕುಲಕಸುಬು ಕಾಲಂನಲ್ಲಿ ಹೂಗಾರಿಕೆ ಎಂದು ನಮೂದಿಸಬೇಕೆಂದು ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ಭೀಮಣ್ಣ ಹೂಗಾರ ಹೋತಪೆಟ ಪತ್ರಿಕೆ ಪ್ರಕಟಣೆಯ ತಿಳಿಸಿದ್ದಾರೆ
ಹಿಂದೂ ಹೂಗಾರ ಎಂದು ನಮೂದಿಸಿ ಭೀಮಣ್ಣ ಹೂಗಾರ ಹೋತಪೆಟ


