ಪ್ರತಿಗ್ರಾಮಪಂಚಾಯಿಂದ ಕನಿಷ್ಠ ಎರಡು ಗ್ರಾಮಗಳನ್ನು ತಂಬಾಕುಮುಕ್ತಗ್ರಾಮ ಫೋಷಣೆ ಮಾಡಿ ಅಪರ ಜಿಲ್ಲಾಧಿಕಾರಿರಾಯಪ್ಪ ಹುಣಸಗಿ
ಕಲಬುರಗಿ: ಕಲಬುರಗಿಜಿಲ್ಲೆಯ ಪ್ರತಿಗ್ರಾಮ ಪಂಚಾಯಿತಿಯಿಂದ ಕನಿಷ್ಠ ಎರಡು ಗ್ರಾಮಗಳನ್ನು ತಂಬಾಕುಮುಕ್ತಗ್ರಾಮಗಳು ಫೋಷಣೆ ಮಾಡಿಎಂದು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿರಾಯಪ್ಪ ಹುಣಸಗಿ ಸೂಚನೆ ನೀಡಿದರು. ಬುಧುವಾರದಂದುಜಿಲ್ಲಾಧಿಕಾರಿಗಳ ಕಚೇರಿ ವಿಡಿಯೋಕಾನ್ಪರೆನ್ಸ್ ಹಾಲ್‍ನಲ್ಲಿತಂಬಾಕು ನಿಯಂತ್ರಣಕುರಿತಂತೆಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದಅವರು, ಈಗಾಗಲೇ ಚಿತಾಪೂರತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ತಂಬಾಕು ಮುಕ್ತ ಗ್ರಾಮಎಂದು ಫೋಷಿಸಲಾಗಿದೆ.ಅದರಂತೆಎಲ್ಲಾ ಅಧಿಕಾರಿಗಳು ಸಮನ್ವಯತೆ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಪ್ರತಿಯೊಂದು ತಾಲ್ಲೂಕುಗಳಲ್ಲಿ ಗ್ರಾಮಗಳಲ್ಲಿ ಒಂದುತಂಡವನ್ನು ರಚಿಸಿ ಅಂಗಡಿಗಳಿಗೆ ಹೋಗಿ ಭೇಟಿ ನೀಡಿ ಪರಿಶೀಲಿಸಬೇಕು.ಶಾಲಾಕಾಲೇಜುಗಳಲ್ಲಿ ನಿಬಂಧ,…


