ಮಕ್ಕಳಿಗೆ ಮನೆಪಾಠದೊಂದಿಗೆ ಆಟದ ಪಾಠವಿರಲಿ-ವಿರಕ್ತಮಠ
ತಾಳಿಕೋಟೆ, ಎಳೆಯ ವಯಸ್ಸಿನಲ್ಲಿರುವ ಮಕ್ಕಳಿಗೆ ಬೆಳವಣಿಗೆ ಯಾಗುವದು ಅಗತ್ಯವಾಗಿರುತ್ತದೆ ಅಂತಹ ಮಕ್ಕಳಿಗೆ ಬೆಳವಣಿಗೆಗೆ ಅಗತ್ಯವಿರುವಂತ ವ್ಯಾಯಾಮ ಹಾಗೂ ಕ್ರೀಡೆಗಳನ್ನು ಅಳವಡಿಸಿಕೊಳ್ಳಲು ಮಾತಾಪಿತರು ಸೂಚಿಸುತ್ತಿರಬೇಕೆಂದು ಸ್ಥಳೀಯ ವೀ.ವಿ.ಸಂಘದ ಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮಿಕ ಶಾಲೆಯ ಅಧ್ಯಕ್ಷರಾದ ವೇ.ಮುರುಘೇಶ ವಿರಕ್ತಮಠ ಅವರು ನುಡಿದರು.ಮಂಗಳವಾರರAದು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಸಾಕ್ಷರತಾ ಇಲಾಖಾ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಎಸ್.ಕೆ.ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ತಾಳಿಕೋಟೆ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ೨೦೨೫-೨೬ನೇ…


