ತಳವಾರ್ ಸಮುದಾಯದ ಬಂಧುಗಳಲ್ಲಿ ಚಂದ್ರಕಾಂತ ತಳವಾರ್ ಮನವಿ
ಕಲಬುರಗಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಶೈಕ್ಷಣಿಕ ಜಾತಿ ಸಮೀಕ್ಷೆಗಾಗಿ ೨೦೨೫ ಸಮೀಕ್ಷೆಗಾಗಿ ನಿಮ್ಮ ಮನೆಗೆ ಬಂದಾಗ ಕೆಳಗೆ ತಿಳಿಸಿರುವ ಮಾದರಿಯಲ್ಲಿಯೇ ನಿಮ್ಮ ಜಾತಿ ಉಪಜಾತಿ ಕುಲಕಸುಬು ಬಗ್ಗೆ ಸ್ಪೆಲ್ಲಿಂಗ್ ಮಿಸ್ಟೇಕ್ ತಪ್ಪು ಮಾಡದಂತೆ ಗಮನಹರಿಸಲ್ಲು ತಳವಾರ್ ಸಮಾಜದ ಎಲ್ಲಾ ಕುಟುಂಬಗಳಿಗೂ ಕರ್ನಾಟಕ ರಾಜ್ಯ ತಳವಾರ್ ಮಹಾಸಭಾ ಕಲಬುರಗಿ ಜಿಲ್ಲಾ ಘಟಕದ ಜಿಲ್ಲಾ ಅಧ್ಯಕ್ಷರಾದ ಚಂದ್ರಕಾAತ ತಳವಾರ್ ಮನವಿ ಮಾಡಿದ್ದಾರೆ. ಜಾತಿ ಸಮೀಕ್ಷೆಗಾಗಿ ಅಧಿಕಾರಿಗಳು ನಿಮ್ಮ ಮನೆಗೆ ಬಂದಾಗ ಕನ್ನಡದಲ್ಲಿ ಬರೆಸುವಾಗ ಗಮನಹರಿಸಿ ಕಾಲಂ…


