ಸುರಪುರ: ತಾಲೂಕಿನ ಕಕ್ಕೇರಾ ಪಟ್ಟಣದ ಚನ್ನಪ್ಪ ಹೊಗರಿ (ಹಿರೇಹಳ್ಳ ಮಾಸ್ತರ್) ಅವರು ವಯೋ ಸಹಜ ಕಾಯಿಲೆಯಿಂದ ಮಂಗಳವಾರ ನಿಧನ ಹೊಂದಿದ್ದು, ಸಾಯಂಕಾಲ ೬ ಗಂಟೆಗೆ ಪಟ್ಟಣದ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಜರುಗಿತು.ಅಪಾರ ಬಂಧುಗಳು ಹಾಗೂ ಶಿಷ್ಯ ಬಳಗ ಬಿಟ್ಟು ಅಗಲಿದ್ದಾರೆ.ಚನ್ನಪ್ಪ ಮಾಸ್ತರ್ ಅವರ ನಿಧನಕ್ಕೆ ಶಿಷ್ಯ ವೃಂದ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.
ಚನ್ನಪ್ಪ ಹೊಗರಿ ಹಿರೇಹಳ್ಳ ಮಾಸ್ತರ್ | ನಿಧನ
