
ಬಹಿರಂಗ ಚರ್ಚೆಗೆ ಬರಲು ಆಡಳಿತ ಮಂಡಳಿ ಸವಾಲು
ಆಂದೋಲಾ ಶ್ರೀ ಉಪವಾಸ ಸತ್ಯಾಗ್ರಹಕ್ಕೆ ದೇವಸ್ಥಾನದ ಟ್ರಸ್ಟ್ ಖಂಡನೆ | ಸುದ್ದಿಗೋಷ್ಟಿಯಲ್ಲಿ ಆಕ್ರೋಶ ಬಹಿರಂಗ ಚರ್ಚೆಗೆ ಬರಲು ಆಡಳಿತ ಮಂಡಳಿ ಸವಾಲು ಚಿತ್ತಾಪುರ ; ದಂಡಗುಂಡ ಬಸವಣ್ಣ ದೇವಸ್ಥಾನದ ಕುರಿತು ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮಿಜಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಹಮ್ಮಿಕೊಳ್ಳುತ್ತಿರುವ ಉಪವಾಸ ಸತ್ಯಗ್ರಹಕ್ಕೆ ಶ್ರೀ ದಂಡಗುಂಡ ಬಸವಣ್ಣ ದೇವಸ್ಥಾನದ ಟ್ರಸ್ಟ್ ಖಂಡಿಸುತ್ತದೆ ಎಂದು ಟ್ರಸ್ಟ್ ಪ್ರಧಾನ ಕಾಯ೯ದಶಿ೯ ಚಂದ್ರಶೇಖರ ಅವಂಟಿ ಅವರು ಹೇಳಿದ್ದಾರೆ. ತಾಲೂಕಿನ ದಂಡಗುಂಡ ದೇವಸ್ಥಾನದ…