
48 ಗಂಟೆಯಲ್ಲಿ ವಾರಸುದಾರರಿಗೆ ಮರಳಿ ಸೇರಿದ 4 ಲಕ್ಷ ರೂ ಚಿನ್ನದ ಆಭರಣ
ಕಲಬುರಗಿ : 70 ವರ್ಷದ ಹಿರಿಯವೃದ್ದರೊಬ್ಬರು ಚಿಕಿತ್ಸೆಗೆಂದು ಆಟೋ ಹತ್ತಿ ಜವಳಿ ಕಾಂಪ್ಲೇಕ್ಸ್ ಹತ್ತಿರ Haridas Heart Specialist ಆಸ್ಪತ್ರೆಗೆ ಬಂದಿರುತ್ತಾರೆ. ಚಿಕಿತ್ಸೆಯ X-ray ಯ ಸಲುವಾಗಿ ತಮ್ಮ ಮೈಮೇಲಿನ ಆಭರಣಗಳನ್ನು ತೆಗೆದು ಚೀಲದಲ್ಲಿ ಹಾಕಿ ಆಟೋದಲ್ಲಿ ಇಡುತ್ತಾರೆ. ಇದೇ ಸಂದರ್ಭದಲ್ಲಿ ರತ್ನಾಬಾಯಿ ರವರ ಮಗಳಾದ Dr. Sharadha ರವರು ತಮ್ಮ ತಂದೆಯನ್ನು ಮನೆಯಿಂದ ಕರೆದುಕೊಂಡು ಬರಲು ಅದೇ ಆಟೋದಲ್ಲಿ ವಿದ್ಯಾನಗರ ವಾಟರ್ ಟ್ಯಾಂಕ್ ಹತ್ತಿರ ಮರಳಿ ಮನೆಗೆ ತೆರಳುತ್ತಾರೆ. ಆಟೋದಲ್ಲಿಟ್ಟಿದ್ದ ಬ್ಯಾಗ್‌ನ್ನು ಮರೆತು ಮನೆಗೆ ತೆರಳುತ್ತಾರೆ….