ಆಕಾಶ್ ಮತ್ತಿಮಡು ಅವರ ಜನ್ಮದಿನ ನಿಮಿತ್ತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಬಸವರಾಜ ದೇಶಮುಖ ಚಾಲನೆ

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮಡು ಅವರ ಸುಪುತ್ರ ಆಕಾಶ್ ಮತ್ತಿಮಡು ಅವರ ಜನ್ಮದಿನವನ್ನು ನಗರದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಲ್ಲಮಪ್ರಭು ದೇಶಮುಖ, ಗುರುರಾಜ ಮತ್ತಿಮೂಡ, ಸಂಗಮೇಶ ವಾಲಿ, ವಿನೋದ ಪಾಟೀಲ ಸರಡಗಿ, ಸಮಾಜ ಸೇವೆಕಿ ಜಯಶ್ರೀ ಮತ್ತಿಮಡು, ಗೋರಕನಾಥ ಶಾಖಾಪುರೆ, ಪ್ರಶಾಂತ್ ವಾಘಮೋರೆ, ಆನಂದ ಕಣಸೂರ, ಗಂಗಾಧರ ಸ್ವಾಮಿ ಕೊಟ್ಟರ್ಗ, ಶಿವಕುಮಾರ, ಚಂದನ ಪಬ್ಲಿಕಸಿಟಿ, ದೇವು ದಾಬಾ ಕಾಳನೂರ, ಸಿದ್ದುಗೌಡ್ರು ಪಾಟೀಲ, ಸೂರ್ಯಕಾಂತ ಸ್ವಾಮಿ, ಕಾಶಿರಾಯ ನಂದೂರಕರ್, ಚಂದ್ರಕಾAತ್ ಹರಳಯ್ಯ, ನಂದಾ ಬಾಬಾ ಅಂಕಲಗಿ, ಮಂಗಲಾ ಕಂತಿ, ಪುಷ್ಪ ಪೊದ್ದಾರ, ಸಂಗಮ ಬೇನೂರ್, ಹಾಗೂ ಆಕಾಶ್ ಮತ್ತಿಮೂಡ್ ಅವರ ಅಭಿಮಾನಿ ಬಳಗದ ಸದಸ್ಯರು ಮತ್ತು ಗ್ರಾಮೀಣ ಭಾಗದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!