ಕಲಬುರಗಿ : ಸಂಮಿತ್ರ ಸೇವಾ ಸಹಕಾರ ಸಂಘದ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಪಟ್ಟಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಂತೋಷ ಪಾಟೀಲ್ ಧಣ್ಣೂರ್ ಅವರು ಚಾಲನೆ ನೀಡಿದರು. ದಾಸೋಹ ಸೇವೆಯ ಪವಿತ್ರ ಕಾರ್ಯದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ ರೋಳೆ, ಉಪಾಧ್ಯಕ್ಷರಾದ ವ್ಹಿ ಎ ಪಾಟೀಲ್ ಸಿಂದಗಿ, ಕಾರ್ಯದರ್ಶಿ ಚನ್ನಪ್ಪ ಪಾಟೀಲ್, ಸಹಕಾರ್ಯದರ್ಶಿ ಮಡಿವಾಳ ಭೈರಾಮಡಗಿ, ನಿರ್ದೇಶಕ ನಾಗರಾಜ್ ಬಂಗೂರ್, ಸಂತೋಷ ಬೆಣ್ಣೂರ್, ರಾಚಪ್ಪ ರೋಳೆ, ಕೆ ಸಿ ರೋಳೆ, ಅಸ್ಲಾಂ ಸಿಂದಗಿ, ಮಲ್ಲಿನಾಥ್ ಒಳಸಂಗ್, ರವಿ ಸಣ್ದಾನಿ ಮುಂತಾದವರು ಸೇವೆಗೈದರು
ಶ್ರಾವಣ ಮಾಸದ ನಿಮಿತ್ಯ ಅನ್ನ ದಾಸೋಹ ಕಾರ್ಯಕ್ರಮ
