ಸೈಯ್ಯದ್ ಮಹಿಮೂದ್ ಸಾಹೇಬ ಅವರಿಗೆ ಯುವ ಕಾಂಗ್ರೇಸ್ ವತಿಯಿಂದ ಸನ್ಮಾನ

ಕಲಬುರಗಿ (ಕರ್ನಾಟಕ ತೊಗರಿ ಅಭಿವೃದ್ದಿ ಮಂಡಳಿ) ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ , ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಸೈಯ್ಯದ್ ಮಹಿಮೂದ್ ಸಾಹೇಬ ಅವರಿಗೆ ಯುವ ಕಾಂಗ್ರೇಸ್ ವತಿಯಿಂದ ಸನ್ಮಾನಿಸಲಾಯಿತು .

ಈ ಸಂದರ್ಭದಲ್ಲಿ
ಸಾಮಾಜೀಕ ಜಾಲಾತಾಣ ಅಧ್ಯಕ್ಷರಾದ ಜಗದೀಶ ಜಾಧವ ಉಪಾಧ್ಯಕ್ಷರು ಚಂದ್ರು ಧನ್ನೆಕರ, ಪ್ರಧಾನ ಕಾರ್ಯದರ್ಶಿಗಳು ಶರಣು ಬಂದಳ್ಳಿ, ವಾಜೀದ ಖಾನ, ಪ್ರದೀಪ್ ಸಿಂಘೆ, ಜಾನ್ ರಿಜರ್ಡ್, ನಿಂಗಪ್ಪ ಶಾರದಳ್ಳಿ, ರಮೇಶ ಹೇರೂರ ಮುಂತಾದವರು ಉಪಸ್ಥಿತಿದರು

Leave a Reply

Your email address will not be published. Required fields are marked *

error: Content is protected !!