ಕಲ್ಬುರ್ಗಿಯ ಮಣ್ಣೂರ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಫಾರೂಕ್ ಮಣ್ಣೂರ, ಅವರು ಆರೋಗ್ಯ ಕ್ಷೇತ್ರ ಮತ್ತು ಸಮಾಜ ಕ್ಷೇತ್ರ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಲಂಡನಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದಕ್ಕಾಗಿ ಅವರಿಗೆ ಪರಮ ಪೂಜಾ ಶ್ರೀ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಚಿಮ್ಮಇದಲಾಯಿ, ಅವರ ನೇತೃತ್ವದಲ್ಲಿ ಕಲ್ಬುರ್ಗಿಯ ಮಣ್ಣೂರ ಆಸ್ಪತ್ರೆಯಲ್ಲಿ ಸನ್ಮಾನ ಮಾಡಲಾಯಿತು ಈ ಸಂದರ್ಭದಲ್ಲಿ ಡಾ.ಫಾರೂಕ್ ಮಣ್ಣೂರ ಅವರ ಅಭಿಮಾನಿ ಬಳಗದ ಅಧ್ಯಕ್ಷರಾದ ಶರಣಬಸಪ್ಪ ಖೇಣಿ, ಸದಸ್ಯರಾದ ಸಂಜೀವಕುಮಾರ ಪಾಟೀಲ, ಮುಖಂಡರಾದ ಶಿವಶರಣಪ್ಪ ಡೇಂಗಿ, ನಾಗರಾಜ ಪಾಟೀಲ, ಸುನೀಲ ಕುಮಾರ್, ಅಭಿಷೇಕ್ ಪಾಟೀಲ್, ಇದ್ದರು
ಲಂಡನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಪಡೆದ ಡಾ.ಫಾರೂಕ್ ಮಣ್ಣೂರ, ಸನ್ಮಾನ
