ಕಲಬುರಗಿ : ಕಲಬುರಗಿ ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸ್ತಿದ್ದ ಬೈಕ್‌ಗಳು ಹೆಚ್ಚೆಚ್ಚು ಕಳ್ಳತನವಾಗ್ತಿದ್ದವು. ಇದೀಗ ಮನೆ ಮುಂದೆ ನಿಲ್ತಿಸ್ತಿರೋ ಬೈಕ್‌ಗಳಿಗೂ ಸೆಫ್ಟಿ ಇಲ್ಲದಂತಾಗಿದೆ. ನಗರದ ಮಹಾಂತೇಶ್ವರ ಕಾಲೋನಿಯಲ್ಲಿ ಗೇಟ್ ಓಪನ್ ಮಾಡಿ ಬೈಕ್ ಇಬ್ಬರು ಕಳ್ಳರು ಬೈಕ್ ಕಳ್ಳತನ ಮಾಡಿ ಬಳಿಕ ಪಕ್ಕದ ಮನೆಯನ್ನ ಸಹ ದೋಚಿಕೊಂಡು ಹೋಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸೆ21 ರಂದು ಬೆಳಗ್ಗೆ 9.30 ಕ್ಕೆ ಮಾಹಿತಿ ಲಭ್ಯವಾಗಿದೆ. ಅಶೋಕ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
ಬೈಕ ಕಳ್ಕತನ : ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ
