Your message has been sent
ಕಲಬುರಗಿ : ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆಯಿಂದಾಗಿ ಕಲಬುರಗಿ ನಗರದಲ್ಲಿ ಚರಂಡಿಗಳು ಸಹ ಉಕ್ಕಿ ಹರಿಯುತ್ತಿವೆ. ನಗರದ ಯಾದುಲ್ಲಾ ಕಾಲೋನಿ ನಿವಾಸಿ 18 ವರ್ಷದ ಮುಝಾಮಿಲ್‌ನ ಶವ ಬಸವೇಶ್ವರ ಕಾಲೋನಿಯ ಚರಂಡಿಯಲ್ಲಿ ಪತ್ತೆಯಾಗಿದೆ . ಕಳೆದ ರಾತ್ರಿ ಮನೆಗೆ ಹೋಗ್ತಿರೋವಾಗ ಮುಝಾಮಿಲ್ ನಾಪತ್ತೆಯಾಗಿದ್ದನು. ರಾತ್ರಿವಿಡಿ ಹುಡುಕಾಡಿದರು ಸಿಗದ ಹಿನ್ನಲೆಯಲ್ಲಿ ಪೋಷಕರು ಮಿಸ್ಸಿಂಗ್ ಕೆಸ್ ದಾಖಲಿಸಿದ್ದರು. ಇದೀಗ ಮುಝಾಮಿಲ್‌ನ ಶವ ಚರಂಡಿಯಲ್ಲಿ ಪತ್ತೆಯಾಗಿದೆ.. ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ವ್ಯಾಪಿಯಲ್ಲಿ ಪ್ರಕರಣ ನಡೆದಿದ್ದೆ