ನಿಧನ ವಾರ್ತೆ
ಕಲಬುರಗಿ: ನಗರದ ಸೇಡಂ ರಸ್ತೆಯ ಸ್ವಸ್ತಿಕ ನಗರದ ನಿವಾಸಿ ಶರಣಪ್ಪ ತಾಂಡೂರ (49) ಮಂಗಳವಾರ ಹೃದಯಾಘಾತದಿಂದ ನಿಧನ ಹೊಂದಿದರು. ತಂದೆ, ಪತ್ನಿ ಡಾ.ಅನಿತಾ, ಇಬ್ಬರು ಪುತ್ರರು ಸೇರಿ ಅಪಾರ ಬಳಗ ಅಗಲಿದ್ದಾರೆ. ಬುಧವಾರ ಬೆಳಗ್ಗೆ 11ರವರೆಗೆ ಸ್ವಸ್ತಿಕ ನಗರದ ಸ್ವಗ್ರಹದಲ್ಲಿ ಅಂತಿಮ ದರ್ಶನ ಇರಲಿದ್ದು, ಚಿಂಚೋಳಿ ತಾಲೂಕಿನ ಸ್ವಗ್ರಾಮ ನಿಡಗುಂದಾದ ಜಮೀನಿನಲ್ಲಿ ಮಧ್ಯಾಹ್ನ 2.30ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.


