
ಸೈಕ್ಲೋಥಾನ್ ಗೆ ಡಿ.ಸಿ. ಚಾಲನೆ
ಕಲಬುರಗಿ : ಕ್ರೀಡಾ ದಿನಾಚರಣೆ-2025 ಅಂಗವಾಗಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕಲಬುರಗಿ ಸೈಕ್ಲಿಂಗ್ ಕ್ಲಬ್ ಸಹಯೋಗದಲ್ಲಿ ರವಿವಾರ ಬೆಳಿಗ್ಗೆ ಆಯೋಜಿಸಿದ ಸೈಕ್ಲೋಥಾನ್ ಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುನ್ ಚಾಲನೆ ನೀಡಿದರು. ಮಿನಿ ವಿಧಾನಸೌಧದಿಂದ ಆರಂಭಗೊಂಡ ಸೈಕ್ಲೊಥಾನ್ ಸರ್ದಾರ್ ವಲ್ಲಭಭಾಯ್ ಪಟೇಲ್- ಕೋರ್ಟ್ ರೋಡ್-ಎಸ್.ಬಿ. ಟೆಂಪಲ್-ಲಾಲಗಿರಿ ಕ್ರಾಸ್- ಸೂಪರ್ ಮಾರ್ಕೆಟ್ ಮಾರ್ಗವಾಗಿ ಡಿ.ಸಿ. ಕಚೇರಿಗೆ ಬಂದು ಸಂಪನ್ನಗೊಂಡಿತ್ತು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಯುವ ಸಬಲೀಕರಣ ಮತ್ತು…