ಬೆಳಗಾವಿಯಲ್ಲಿ ತಪ್ಪಿದ ಭಾರೀ ವಿಮಾನ ದುರಂತ : 48 ಜನರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಬೆಳಗಾವಿ : ಬೆಳಗಾವಿಯಲ್ಲಿ ಭಾರೀ ವಿವಾನ ದುರಂತ ತಪ್ಪಿದೆ. ತಾಂತ್ರಿಕದೋಷದಿOದ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಬೆಳಗಾವಿಯಿಂದ ಮುಂಬೈಗೆ ಹೊರಟ್ಟಿದ್ದ ವಿವಾನ, ಸ್ಟಾರ್ ಏರ್‌ನ ಎಸ್5111 ವಿಮಾನದಲ್ಲಿ   ತಾಂತ್ರಿಕದೋಷಕಂಡು ಬಂದಿದ್ದು, ೧೫ ನಿಮಿಷ ವಿಮಾನ ಹಾರಾಟವನ್ನು ನಡೆಸಿ ನಂತರ ತುತು ಭೂಸ್ಪರ್ಶ ಮಾಡಿದೆ.ವಿಮಾನದಲ್ಲಿ ಒಟ್ಟು 48 ಜನ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದು, ಎಲ್ಲಾರೂ ಸುರಕ್ಷಿತವಾಗಿದ್ದಾರೆ. ಪೈಲಟ್ ಸಮಯಪ್ರಜ್ಞೆಯಿಂದ 48 ಜನರ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!