ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ಸಂವಿಧಾನ ನೀಡಿದೆ : ಸಚಿವ ಪ್ರಿಯಾಂಕ್ ಖಗೆ೯
ಕಲಬುರಗಿ : 77 ನೇ ಗಣರಾಜ್ಯೋತ್ಸವದ ಅಂಗವಾಗಿ ಕಲಬುರಗಿಯ ಡಿಎಆರ್ ಮೈದಾನದಲ್ಲಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖಗೇ೯ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. 26 ಜನೇವರಿ 1950 ರಂದು ಸಂವಿಧಾನ ಜಾರಿಗೆ ಬಂದಿದ್ದು. ಸಾಮಾಜಿಕ ರಾಜಕೀಯ ಸಮುದಾಯಗಳಿಗೆ ಧ್ವನಿ ಬಂದ ದಿನ. ಎಸ್ಸಿ ಎಸ್ಟಿ ಆದಿವಾಸಿಗಳಿಗಳು ಮುಖ್ಯವಾಹಿನಿಗೆ ಬಂದ ಐತಿಹಾಸಿಕ ದಿನ. ಮಹಿಳೆಯರಿಗೆ ಸಮಾನವಾದ ಅವಕಾಶ ಕೊಟ್ಟ ದಿನ. 130 ಶತಕೋಟಿ ಜನಸಂಖ್ಯೆಯ ದೇಶದಲ್ಲಿ ವಿವಿಧ ಭಾಷೆ, ಆಚಾರ ವಿಚಾರ, ವಿಭಿನ್ನ ಆಚರಣೆಗಳು ಇರುವ ದೇಶದಲ್ಲಿ…


