ಕೋನಾರ್ಕ್,ಎಲ್‌ಟಿಟಿ,ಇಂದೋರ್ ಎಕ್ಸಪೇಸ್ ರೈಲುಗಳ ನಿಲುಗಡೆಗೆ ಬಿಜೆಪಿ ಮನವಿ
ಚಿತ್ತಾಪುರ : ಚಿತ್ತಾಪುರ ರೈಲು ನಿಲ್ದಾಣಕ್ಕೆ, 18519/18520-ಲೋಕಮಾನ್ಯ ತಿಲಕ್ (LTT), 11019,11020-ಕೋನಾರ್ಕ್ ಎಕ್ಸ್‌ಪ್ರೆಸ್, 20915-20916-ಲಿಂಗಂಪಳ್ಳಿ ಟು ಇಂದೋರ್ ಎಕ್ಸ್‌ಪ್ರೆಸ್ ಚಿತ್ತಾಪುರ ರೈಲು ನಿಲ್ದಾಣದಲ್ಲಿ ರೈಲು ನಿಲುಗಡೆ ಮಾಡಬೇಕೆಂದು ಇಂದು ದಕ್ಷಿಣ ರೈಲ್ವೆ ಸಿಕಂದರಾಬಾದ್ ಡಿಆರ್ ಎಂ ಅವರಿಗೆ ಬಿಜೆಪಿ ಮುಖಂಡರು ಮನವಿ ಪತ್ರವನ್ನು ಸಲ್ಲಿಸಿದರು. ಚಿತ್ತಾಪುರ ಪಟ್ಟಣದಲ್ಲಿ ಲೋಕಮಾನ್ಯ ತಿಲಕ್ (LTT)-ಕೋನಾರ್ಕ್, -ಲಿಂಗಂಪೈಲಿಯಿಂದ ಇಂದೋರ್ ಎಕ್ಸ್‌ಪ್ರೆಸ್‌ಗೆ ಹೋಗುವ ರೈಲುಗಳು ಚಿತ್ತಾಪುರ ರೈಲು ನಿಲ್ದಾಣದಲ್ಲಿ ನಿಲ್ಲುತ್ತಿಲ್ಲ. ರೈಲುಗಳು ಇಲ್ಲಿ ನಿಲ್ಲದ ಕಾರಣ ಅನೇಕ ಪ್ರಯಾಣಿಕರು ಮತ್ತು ಉದ್ಯಮಿಗಳು ಅನಾನುಕೂಲತೆಯನ್ನುಅನುಭವಿಸುತ್ತಿದ್ದಾರೆ….


