ಒಂದು ಮಗುವನ್ನು ಮನುಷ್ಯನಾಗಿ ಉತ್ತಮ ನಾಗರಿಕನಾಗಿ ರೂಪಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರ
ಕತಾಶಿಪ ಸಂಘದದ ವತಿಯಿಂದ ವಾರ್ಷಿಕ ಮಹಾಸಭೆ | ಶಾಸಕ ಬಸವರಾಜ ಮತ್ತಿಮೂಡ ಅಭಿಮತ ಕಲಬುರಗಿ : ಒಂದು ಮಗುವನ್ನು ಮನುಷ್ಯನಾಗಿ ಉತ್ತಮ ನಾಗರಿಕನಾಗಿ ರೂಪಿಸುವಲ್ಲಿ ಶಿಕ್ಷಕರ ಪ್ರಮುಖ ಪಾತ್ರ ಇದೆ, ಒಂದು ಸಣ್ಣ ಹುದ್ದೆದಿಂದ, ದೇಶದ ಪ್ರಧಾನಿ ಆಗಲು ಒಳ್ಳೆಯ ಶಿಕ್ಷಣ ಮತ್ತು ವಿದ್ಯೆ ನೀಡಿದ ಗುರುಗಳ ಆರ್ಶೀವಾದಿಂದ ಮಾತ್ರ ಸಾಧ್ಯವೆಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಅವರು ಹೇಳಿದರು. ಅವರು ನಗರದ ವೀರಶೈವ ಕಲ್ಯಾಣಮಂಟಪದಲ್ಲಿ ಕಲಬುರಗಿ ತಾಲೂಕಾ ಶಿಕ್ಷಕರ ಪತ್ತಿನ ಸಹಕಾರ ಸಂಘದದ…


