ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಯುವಕರ ಪಾತ್ರ ಮುಖ್ಯ : ಬಾಲರಾಜ್ ಗುತ್ತೇದಾರ್
ಕಲಬುರಗಿ: ಯುವಕರು ದೇಶವನ್ನು ಕಟ್ಟುವಲ್ಲಿ ಮುಖ್ಯ ವಾಹಿನಿಗೆ ಬರಬೇಕು, ಪ್ರಪಂಚದಲ್ಲಿ ಯಾವುದಾದರೂ ಪ್ರಮುಖ ಪರಿವರ್ತನೆಗಳಾಗಿವೆ ಎಂದರೆ ಯುವಕರ ತೊಡೆತಟ್ಟಿ ನಿಂತಾಗ ಮಾತ್ರ ಸಾಧ್ಯವಾಗಿವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ಅವರು ಯುವಕರಿಗೆ ಭ್ರಷ್ಟಾಚಾರ ರಹಿತ ಸಮಾಜ ಕಟ್ಟುವಂತೆ ಕರೆ ನೀಡಿದರು. ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಜನತಾದಳದ ಸಭೆಯಲ್ಲಿ ಮಾತನಾಡಿದ ಈ ದೇಶದ ಭವಿಷ್ಯ ರೂಪಿಸಿವಲ್ಲಿ ಯುವಕರ ಪಾತ್ರ ಪ್ರಮುಖ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ರಾಜ್ಯ ವಕ್ತಾರ ದೇವೇಗೌಡ…


