ಸಾಮಾಜಿಕ ಶೈಕ್ಷಣಿಕ ಕುರಿತು ಸಮೀಕ್ಷೆ ಕುರಿತು ಜಾಗೃತಿ
ಯಾದಗಿರಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ/ಶೈಕ್ಷಣಿಕ ಸಮೀಕ್ಷೆ ಸೆ 22 ರಿಂದ ಅ 7 ರ ರವರೆಗೆ ನಡೆಯಲಿದೆ. ಈ ಸಮೀಕ್ಷೆಯ ವಿವರವಾದ ಮಾಹಿತಿ ಹಾಗೂ ಮುಸ್ಲಿಂ ಸಮೂದಾಯದವರಿಗೆ ಜಾಗೃತಿ ಮೂಡಿಸಲು ಸಚಿವ ಜಮೀರ ಅಹ್ಮದ ಖಾನ ಅವರ ಅಧ್ಯಕ್ಷತೆಯಲ್ಲಿ ಧರ್ಮ ಗುರುಗಳು, ಅನೇಕ ಮುಸ್ಲಿಂ ಸಮೂದಾಯದ ಮುಖಂಡರು ಹಾಗೂ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರಾದ ಯು. ನಿಸ್ಸಾರ ಅಹ್ಮದ ರವರು ಕೂಡ ಭಾಗಿಯಾಗಿದ್ದರು. ಈ ಸಭೆಯಲ್ಲಿ ಕೈಕೊಂಡ ನಿರ್ಣಯ ಹಾಗೂ ಸಲಹೆಯಂತೆ…


