16 ಪ್ರಕರಣಗಳಲ್ಲಿ ಜಪ್ತಿ ಮಾಡಿದ 84 ಕೆ.ಜಿ 616 ಗ್ರಾಂ ಗಾಂಜಾ ಮತ್ತು 467 ಗ್ರಾಂ Tablets Cough Syrup, ನಾಶ
ಬೀದರ ಜಿಲ್ಲೆಯ ವಿವಿಧ ಪೋಲಿಸ್ ಠಾಣೆಗಳಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ/ಸಾಗಾಣಿಕೆ/ಮಾರಾಟ/ Tablets Cough Syrup, MD methamphetamine ಕಾಯ್ದೆ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಜಿಲ್ಲಾದಾದ್ಯಂತ ದಾಖಲಾದ ಒಟ್ಟು 16 ಪ್ರಕರಣಗಳಲ್ಲಿ ಜಪ್ತಿ ಮಾಡಿದ 84 ಕೆ.ಜಿ 616 ಗ್ರಾಂ ಗಾಂಜಾ ಮತ್ತು 467 ಗ್ರಾಂ Tablets Cough Syrup, MD methamphetamine ಗಳನ್ನು ನಿಯಮಾನುಸಾರ ಭಾಲ್ಕಿ ತಾಲೂಕಿನ ಧನ್ನೂರ ಗ್ರಾಮದಲ್ಲಿರುವ ಇನ್ವೇರೋ ಜೈವಿಕ ತ್ಯಾಜ್ಯ ವಿಲೆವಾರಿ ಘಟಕದ ಕುಲುಮೆಯಲ್ಲಿ ನಾಶ ಪಡಿಸಲಾಯಿತು. ಜಿಲ್ಲಾ ಜಿಲ್ಲಾ ಪೋಲಿಸ್ ವರಿಷ್ಠ…


